ಸಿ. ಬಿ. ಎಸ್. ಇ. 10ನೇ ತರಗತಿ ಪರೀಕ್ಷೆಯಲ್ಲಿ 100% ಫಲಿತಾಂಶ ಶ್ರೀ ಮಾರುತಿ ರೆಸಿಡೆನ್ಶಿಯಲ್ ಸ್ಕೂಲ್ ಮತ್ತು ಪಿ. ಯು. ಕಾಲೇಜ್ ಬಂಗಾರಮಕ್ಕಿಯ ವಿದ್ಯಾರ್ಥಿಗಳು 2026ರ ಸಿ. ಬಿ. ಎಸ್. ಇ. 10ನೇ ತರಗತಿ ಪರೀಕ್ಷೆಯಲ್ಲಿ 100% ಫಲಿತಾಂಶ ದಾಖಲಿಸಿ ಉತ್ತಮ ಸಾಧನೆ ಮಾಡಿ ಸಂಸ್ಥೆಗೆ ಕೀರ್ತಿ ತಂದಿದ್ದಾರೆ. ಕುಮಾರ. ನಕುಲ್ ರಘುವೀರ ನಾಯ್ಕ Read More …









